Showing posts with label ದಕ್ಷಿಣ ಕನ್ನಡ. Show all posts
Showing posts with label ದಕ್ಷಿಣ ಕನ್ನಡ. Show all posts

ಕೇಂದ್ರ ಸರ್ಕಾರದ ಕೈಗಾರಿಕಾ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಸಕುಟುಂಬಿಕರಾಗಿ ಧರ್ಮಸ್ಥಳ ಭೇಟಿ

ಧರ್ಮಸ್ಥಳ: ಕೇಂದ್ರಸರ್ಕಾರದ ಕೈಗಾರಿಕಾ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಸಕುಟುಂಬಿಕರಾಗಿ ಸೋಮವಾರ ಸಂಜೆ ಧರ್ಮಸ್ಥಳಕ್ಕೆ ಆಗಮಿಸಿದಾಗ ಅವರನ್ನು ಪೂರ್ಣಕುಂಭದೊಂದ...

ಗೋವಾ ಕರಾವಳಿಯಲ್ಲಿ ಕರ್ನಾಟಕದ ಮೀನುಗಾರರಿಗೆ ಕಿರುಕುಳ ಆರೋಪ-ಲಕ್ಷಾಂತರ ರೂ. ದಂಡ, ಮೀನುಗಳೂ ವಶಕ್ಕೆ: ಮಂಗಳೂರಿನ ಮೀನುಗಾರರ ಆಕ್ರೋಶ

ಮಂಗಳೂರು: ಗೋವಾ ಕರಾವಳಿಯಲ್ಲಿ ಕರ್ನಾಟಕದ ಮೀನುಗಾರಿಕಾ ಬೋಟ್‌ಗಳಿಗೆ ಗೋವಾ ಕರಾವಳಿ ಭದ್ರತಾ ಪೊಲೀಸರಿಂದ ಕಿರುಕುಳ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ನಿಯಮದ...

ಹಣ ಅಪರಹಣ: ಪೊಲೀಸ್ ಬಂಧನ

ಮಂಗಳೂರು: ದಾವಣಗೆರೆಯಿಂದ ಮಂಗಳೂರಿಗೆ ಸತ್ಯನಾರಾಯಣ ಅವರು ತನ್ನ ಮಾಲಕರು ನೀಡಿದ್ದ 1.15 ಕೋಟಿ ರೂ. ತರುತ್ತಿದ್ದಾಗ ಹಣ ಸಹಿತ ಅವರನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದ...

ಸೌಜನ್ಯ ಪ್ರಕರಣ: ಮಾವ ಸಹಿತ ಐವರ ವಿಚಾರಣೆ

ಮಂಗಳೂರು: ಉಜಿರೆಯ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಯನ್ನು ಚುರುಕುಗೊಳಿಸಿರುವ ಎಸ್‌ಐಟಿ ಇಂದು ಮಂಗಳೂರು ಕಚೇರಿಯಲ್ಲಿ ಸೌಜನ್ಯಾಳನ್ನು ಕೊನೆ...

ಮಾಲಾಡಿ ಕೋರ್ಟ್–ವೆಟ್ ವೆಲ್- ಗೊಲ್ಲರಬೆಟ್ಟು-ಪೊದಾರ್ ಶಾಲೆ-ಎಮ್.ವಿ ಶೆಟ್ಟಿ ಕಾಲೇಜು ಭಾಗದ ಒಳಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಶಾಸಕ ಡಾ. ವೈ. ಭರತ್ ಶೆಟ್ಟಿ ಸ್ಥಳ ಪರಿಶೀಲನೆ

ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಸಂಖ್ಯೆ 15,16,18,23,ವ್ಯಾಪ್ತಿಯ ಮಾಲಾಡಿ ಕೋರ್ಟ್ ಮಾಲಾಡಿ ಕೋರ್ಟ್–ವೆಟ್ ವೆಲ್- ಗೊಲ್ಲರಬೆಟ್ಟು- ಪ...

ಮಾಜಿ ಸಚಿವ ಕೆ. ಅಭಯ ಚಂದ್ರ ಜೈನ್ ಸನ್ಮಾನ ಸಮಾರಂಭ: ಪೂರ್ವಭಾವಿ ಸಭೆ

ಮೂಡುಬಿದಿರೆ: ಶ್ರೀ ಹಿರೇ ಅಮ್ಮನವರ ಬಸದಿಯ ವಾರ್ಷಿಕ ರಥೋತ್ಸವದ ಸಂದರ್ಭದಲ್ಲಿ ಧಾರ್ಮಿಕ ಸಾಮಾಜಿಕ ರಾಜಕೀಯ ಮುಂತಾದ ಕ್ಷೇತ್ರಗಳಿಗೆ ಕೊಡುಗೆ ನೀಡಿದ  ಕೆ. ಅಭಯಚಂದ್ರ ಜೈನ್ ...

ಮಂಗಳೂರಿನಲ್ಲಿ ಕಿದ್ವಾಯಿ, ಜಯದೇವ, ನಿಮ್ಹಾನ್ಸ್ ಆಸ್ಪತ್ರೆಗಳ ಘಟಕ ಸ್ಥಾಪಿಸಲು ಒತ್ತಾಯಿಸಿ ಸಿಪಿಐಎಂನಿಂದ ತೊಕ್ಕೊಟ್ಟಿನಲ್ಲಿ ಮುಸ್ಸಂಜೆ ಧರಣಿ

ಆರೋಗ್ಯ ಸಚಿವರ ತಾಲೂಕಿನಲ್ಲಿ ತಾಲೂಕು ಆಸ್ಪತ್ರೆ ಇಲ್ಲದಿರುವುದು ಜಿಲ್ಲೆಯ ಆರೋಗ್ಯ ರಂಗದ ದುಸ್ಥಿತಿಗೆ ಹಿಡಿದ ಕನ್ನಡಿ: ಮುನೀರ್ ಕಾಟಿಪಳ್ಳ ಆರೋಪ ಮಂಗಳೂರು: ಸರಕಾರಿ ಆಸ್ಪ...

ಕಾರ್ಮಿಕರಿಗೆ ಮಾರಕವಾಗಿರುವ 4 ಲೇಬರ್ ಕೋಡ್‌ಗಳನ್ನು ರದ್ದುಗೊಳಿಸುವಂತೆ ಸಹಿತ ವಿವಿಧ ಬಡಿಕೆಗಳನ್ನು ಆಗ್ರಹಿಸಿ ಮೂಡುಬಿದಿರೆಯಲ್ಲಿ ಕಟ್ಟಡ ಕಾರ್ಮಿಕರ ಪ್ರತಿಭಟನೆ

ಮೂಡುಬಿದಿರೆ: ಕಾರ್ಮಿಕರಿಗೆ ಮಾರಕವಾಗಿರುವ 4 ಲೇಬರ್ ಕೋಡ್‌ಗಳನ್ನು ರದ್ದುಗೊಳಿಸಬೇಕು,  ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಉಳಿಸಬೇಕು ಹಾಗೂ ನೋಂದಣಿ...

ದಿವಂಗತ ಗಣೇಶ್ ಬಂಗೇರ ಕೊಪ್ಪಲಕಾಡು ಅವರ ನೆನಪಿನಲ್ಲಿ DYFI ಯಯ್ಯಾಡಿ ಕೊಂಚಾಡಿ ಘಟಕದಿಂದ ರಕ್ತದಾನ ಶಿಬಿರ

ಕೊಂಚಾಡಿ: ದಿವಂಗತ ಗಣೇಶ್ ಬಂಗೇರ ಕೊಪ್ಪಳಕಾಡು ಅವರ ನೆನಪಿನಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (DYFI) ಯಯ್ಯಾಡಿ–ಕೊಂಚಾಡಿ ಘಟಕದ ವತಿಯಿಂದ ಕೆ.ಎಂ.ಸಿ. ಆಸ್ಪತ...

ಅಜುಮ್ ಅಲ್ ಬಿರ್ರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

ಮೂಡುಬಿದಿರೆ: ಮೂಡುಬಿದಿರೆಯ ಅಜುಮ್ ಅಲ್ ಬಿರ್ರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟವು ನ.14 ರಂದು ನಡೆಯಿತು. ಖ್ಯಾತ ಅಥ್ಲೀಟ್ ಅಮ್ರೀನ್, ವಿದ್ವಾಂಸರಾದ ...

ನೂತನ ಶಾಖಾ ಗಂಥಾಲಯ ಕಟ್ಟಡದ ಉದ್ಘಾಟನೆ

ಮಂಗಳುರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 21ನೇ ಪದವು ಪಶ್ಚಿಮ ವಾರ್ಡಿನ ಯು. ಶ್ರೀನಿವಾಸ ಮಲ್ಯ ಬಡಾವಣೆಯಲ್ಲಿ ಸುಮಾರು 32 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ...

ಗಿನ್ನೆಸ್ ದಾಖಲೆಗೆ ಸಂಗೀತ ಮ್ಯಾರಥಾನ್

ಮಂಗಳೂರು: ಮಂಗಳೂರು ಮತ್ತೊಮ್ಮೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಮಂಗಳೂರಿನ ಪುರಭವನದಲ್ಲಿ ಕಳೆದ ವಾರ ಮಾಂಡ್ ಸೊಭಾಣ್ ನೇತೃತ್...

ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಲು ಆಗ್ರಹಿಸಿ ಉಳ್ಳಾಲದಲ್ಲಿ ಕಟ್ಟಡ ಕಾರ್ಮಿಕರ ಪ್ರತಿಭಟನೆ

ಮಂಗಳೂರು: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಉಳ್ಳಾಲ ವಲಯ ಸಮಿತಿಯ ನೇತೃತ್ವದಲ್ಲಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ...

ಕಾರ್ಮಿಕ ಫೆಡರೇಶನ್-ಸಿಐಟಿಯು ವತಿಯಿಂದ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಒತ್ತಾಯಿಸಿ ಉಳ್ಳಾಲ ತಾಲೂಕು ಕಚೇರಿ ಮುಂದೆ ಪ್ರತಿಭಟನೆ

ಮಂಗಳೂರು: ಕಟ್ಟಡ ನಿರ್ಮಾಣ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ, ಕರಾಳ ಲೇಬರ್ ಕೋಡ್ ರದ್ದತಿಗಾಗಿ ಒತ್ತಾಯಿಸಿ ಮತ್ತು ನೇರ ಫಲಾನುಭವಿ ವರ್ಗಾವಣೆ ಆಧಾರಿತ ಕಲ್ಯಾಣ ಯೋಜನೆಗಳ ಜ...

ದೇಶೀ ಭತ್ತದ ತಳಿ ಸಂರಕ್ಷಣೆ: ಮೂಡುಬಿದಿರೆಯ ಅಸ್ಮಾ ಬಾನು ಅವರಿಗೆ ಕೇಂದ್ರ ಸರಕಾರದ ಗೌರವ

ಮೂಡುಬಿದಿರೆ: ಬೀಜ ಸಂರಕ್ಷಣೆ, ದೇಶೀ ಭತ್ತ ತಳಿ ಅಭಿವೃದ್ಧಿಗಾಗಿ ಕೇಂದ್ರ ಸರಕಾರ ನೀಡುವ 'ಪ್ಲಾಂಟ್ ಜಿನೋಮ್ ಸೇವಿಯರ್ ಫಾರ್ಮರ್ ರೆಕಗ್ನಿಷನ್' ಪ್ರಶಸ್ತಿಯನ್ನು ಮ...

ಆಳ್ವಾಸ್ ಎಂಜಿನಿಯರಿಂಗ್ ವಿದ್ಯಾಥಿ೯ಗಳ ಸ್ಟಾರ್ಟ್ಅಪ್: ಸರಕಾರದಿಂದ 38ಲಕ್ಷ ಅನುದಾನ

ಮೂಡುಬಿದಿರೆ: ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ (ಎಐಇಟಿ) ವಿದ್ಯಾರ್ಥಿಗಳ ಸ್ಟಾರ್ಟ್ಅಪ್ ಲೊರೆಂಟಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್,...

ಮಕ್ಕಳ ಪ್ರತಿಭೆಗೆ ಅವಕಾಶ ಕಲ್ಪಿಸಿದಾಗ ಇನ್ನಷ್ಟು ಸಾಧನೆ ಸಾಧ್ಯ: ಶೈಲಾ ಡಿಸೋಜ

ಲಯನ್ಸ್ ಕ್ಲಬ್ ನಿಂದ ಮಕ್ಕಳ ದಿನಾಚರಣೆ  ಮೂಡುಬಿದಿರೆ: ಮಕ್ಕಳ ಪ್ರಯತ್ನಗಳ ಹಿಂದೆ ಹೆತ್ತವರ ಶಕ್ತಿ ಇರುತ್ತದೆ. ಮಕ್ಕಳ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಗಳನ್ನು ಕಲ್ಪಿಸಿಕ...

ಲಾರಿಯಿಂದ ಬ್ಯಾಟರಿ ಕಳವಿಗೆ ಯತ್ನ

ಬಂಟ್ವಾಳ: ಬಿ ಮೂಡ ಗ್ರಾಮದ ಪೊನ್ನೋಡಿ ಎಂಬಲ್ಲಿ ಮನೆ ಬಳಿ ನಿಲ್ಲಿಸಿದ್ದ ಲಾರಿಯ ಬ್ಯಾಟರಿ ಕಳವಿಗೆ ಯತ್ನಿಸಿದ ಘಟನೆ  ನಡೆದಿದೆ.  ಈ ಬಗ್ಗೆ ತಾಳಿಪಡ್ಡು ನಿವಾಸಿ ಮಹಮ್ಮದ್ ಶ...

ಕ್ಯಾಂಪ್ಕೊ ಚಾಕೊಲೇಟ್ ಶ್ರೇಣಿ ವಿಸ್ತರಣೆ

ಮಂಗಳೂರು: ಕ್ಯಾಂಪ್ಕೊದ ನೂತನ ಚಾಕೊಲೇಟ್‌ಗಳಾದ ‘ಡೈರಿ ಡ್ರೀಮ್ ಬಾದಾಮ್ ಬೈಟ್ಸ್’ ಮತ್ತು ‘ಡೈರಿ ಡ್ರೀಮ್  ಕ್ರೀಮ್ ಬ್ರೌನಿ’ ನವೆಂಬರ್ 15ರಂದು ಮಂಗಳೂರಿನ ಫೋರಂ ಫಿಜಾ ಬೈ ನ...

ಸ್ನೇಹ ಎಸ್.ಎಸ್. ಅವರಿಗೆ ಎಸ್‌ಡಿಎಂ ಸಂಸ್ಥೆಯಿಂದ ಗೌರವ

ಉಜಿರೆ: ಇತ್ತೀಚೆಗೆ ನಡೆದ 20ನೇ ಏಷ್ಯನ್ ಗೇಮ್ಸ್‌ನ 4*100 ಮೀಟರ್ ಮಿಕ್ಸ್ಡ್ ರಿಲೇ ಸ್ಪರ್ಧೆಯಲ್ಲಿ ಅಂತಾ ರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿ...